ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವ “ಭಾರತ ಸಂವಿಧಾನ” ಎಂಬ ಪುಸ್ತಕವನ್ನು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿರಿಸಿಕೊಂಡು, ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ರಚಿಸಲಾಗಿದ್ದು, ಪರಿಷ್ಕೃತ 14ನೇ ಮುದ್ರಣವಾಗಿದೆ. ಈ ಪುಸ್ತಕವು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೂ ತಲುಪಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕೆಂಬುದೇ ನನ್ನ ಅಂತಿಮ ಉದ್ದೇಶವಾಗಿದೆ, ಈ ಪುಸ್ತಕವು ಶಾಶ್ವತವಾಗಿ ನಿಮ್ಮೊಂದಿಗೆ ಇರಲೆಂದು ಬಹಳ ಶ್ರದ್ಧೆಯಿಂದ ಬರೆದಿದ್ದೇನೆ. ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದಡ್ಡರಲ್ಲ, ಅವರಲ್ಲಿ ಅಗಾಧವಾದ ಸಾಮರ್ಥ್ಯವಿದೆ. ಅವರ ಸಾಮರ್ಥ್ಯ ಬಳಕೆಯಾಗುವ ಸಂಪನ್ಮೂಲಗಳ ಕೊರತೆ ಇದೆ. ಈ ಪುಸ್ತಕವು ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ವಿದ್ಯಾರ್ಥಿಯು ಪರೀಕ್ಷೆಗಳಲ್ಲಿ ಯಶಸ್ಸುಗಳ... See more
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವ “ಭಾರತ ಸಂವಿಧಾನ” ಎಂಬ ಪುಸ್ತಕವನ್ನು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿರಿಸಿಕೊಂಡು, ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ರಚಿಸಲಾಗಿದ್ದು, ಪರಿಷ್ಕೃತ 14ನೇ ಮುದ್ರಣವಾಗಿದೆ. ಈ ಪುಸ್ತಕವು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೂ ತಲುಪಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕೆಂಬುದೇ ನನ್ನ ಅಂತಿಮ ಉದ್ದೇಶವಾಗಿದೆ, ಈ ಪುಸ್ತಕವು ಶಾಶ್ವತವಾಗಿ ನಿಮ್ಮೊಂದಿಗೆ ಇರಲೆಂದು ಬಹಳ ಶ್ರದ್ಧೆಯಿಂದ ಬರೆದಿದ್ದೇನೆ. ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದಡ್ಡರಲ್ಲ, ಅವರಲ್ಲಿ ಅಗಾಧವಾದ ಸಾಮರ್ಥ್ಯವಿದೆ. ಅವರ ಸಾಮರ್ಥ್ಯ ಬಳಕೆಯಾಗುವ ಸಂಪನ್ಮೂಲಗಳ ಕೊರತೆ ಇದೆ. ಈ ಪುಸ್ತಕವು ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ವಿದ್ಯಾರ್ಥಿಯು ಪರೀಕ್ಷೆಗಳಲ್ಲಿ ಯಶಸ್ಸುಗಳಿಸಲೆಂಬ ಉದ್ದೇಶದಿಂದ ಬರೆದಿದ್ದೇನೆ.