Very Attractive Children Books with Contextual Line-drawings in Kannada Pack of Books 1. Haasyada Dore Tenali Rama (Amusing Stories of Brilliant Tenali Rama) 2. 101 Panchatantrada Kathegalu (Moral stories narrated through animals) 3. Akbar – Birbal Kathegalu (Brilliant Stories of Birbal) ಆಕರ್ಷಕ ಮಕ್ಕಳ ಪುಸ್ತಕಗಳ ಕಟ್ಟು – ಸಂದರ್ಭೋಚಿತ ಆಕರ್ಷಕ ರೇಖಾಚಿತ್ರಗಳೊಡನೆ 1. ಹಾಸ್ಯದ ದೊರೆ ತೆನಾಲಿ ರಾಮ (ಮಹಾ ಮೇಧಾವಿ ತೆನಾಲಿ ರಾಮನ ನಕ್ಕು ನಗಿಸುವ ಕಥೆಗಳು) 2. 101 ಪಂಚತಂತ್ರದ ಕಥೆಗಳು (ಪ್ರಾಣಿಗಳ ಮೂಲಕ ಬಿತ್ತರಗೊಳ್ಳುವ ನೀತಿ ಕಥೆಗಳು) 3. ಅಕ್ಬರ್ - ಬೀರ್ಬಲ್ ಕಥೆಗಳು (ಅಕ್ಬರ್ - ಬೀರ್ಬಲ್ಲರ ಬುದ್ಧಿವಂತ ಕಥೆಗಳು) ಹಾಸ್ಯದ ದೊರೆ ತೆನಾಲಿ ರಾಮ ಸಮಸ್ಯೆಗಳಿಗೆ ತಕ್ಕ ಉತ್ತರಗಳನ್ನು ಕ್ಷಣಮಾತ್ರದಲ್ಲಿ ಕೊಡುವ ತೆನಾಲಿ ರಾಮನ ಕಥೆಗಳು ಇಲ್ಲಿ ನಿರೂಪಿತಗೊಂಡಿವೆ. ಸಮಸ್ಯೆಯೊಂದನ್ನು ವಿವಿಧ ದೃಷ್ಟಿಕೋನಗಳಿಂದ ನೋಡುವುದನ್ನು ತೆನಾಲಿ ಕಲಿಸುತ್ತಾನೆ. ಶ್ರೀಕೃಷ್ಣದೇವರಾಯ – ತೆನಾಲಿಯರ ಆತ್ಮೀಯತೆ ಪುಸ್ತಕದ... See more
Very Attractive Children Books with Contextual Line-drawings in Kannada Pack of Books 1. Haasyada Dore Tenali Rama (Amusing Stories of Brilliant Tenali Rama) 2. 101 Panchatantrada Kathegalu (Moral stories narrated through animals) 3. Akbar – Birbal Kathegalu (Brilliant Stories of Birbal) ಆಕರ್ಷಕ ಮಕ್ಕಳ ಪುಸ್ತಕಗಳ ಕಟ್ಟು – ಸಂದರ್ಭೋಚಿತ ಆಕರ್ಷಕ ರೇಖಾಚಿತ್ರಗಳೊಡನೆ 1. ಹಾಸ್ಯದ ದೊರೆ ತೆನಾಲಿ ರಾಮ (ಮಹಾ ಮೇಧಾವಿ ತೆನಾಲಿ ರಾಮನ ನಕ್ಕು ನಗಿಸುವ ಕಥೆಗಳು) 2. 101 ಪಂಚತಂತ್ರದ ಕಥೆಗಳು (ಪ್ರಾಣಿಗಳ ಮೂಲಕ ಬಿತ್ತರಗೊಳ್ಳುವ ನೀತಿ ಕಥೆಗಳು) 3. ಅಕ್ಬರ್ - ಬೀರ್ಬಲ್ ಕಥೆಗಳು (ಅಕ್ಬರ್ - ಬೀರ್ಬಲ್ಲರ ಬುದ್ಧಿವಂತ ಕಥೆಗಳು) ಹಾಸ್ಯದ ದೊರೆ ತೆನಾಲಿ ರಾಮ ಸಮಸ್ಯೆಗಳಿಗೆ ತಕ್ಕ ಉತ್ತರಗಳನ್ನು ಕ್ಷಣಮಾತ್ರದಲ್ಲಿ ಕೊಡುವ ತೆನಾಲಿ ರಾಮನ ಕಥೆಗಳು ಇಲ್ಲಿ ನಿರೂಪಿತಗೊಂಡಿವೆ. ಸಮಸ್ಯೆಯೊಂದನ್ನು ವಿವಿಧ ದೃಷ್ಟಿಕೋನಗಳಿಂದ ನೋಡುವುದನ್ನು ತೆನಾಲಿ ಕಲಿಸುತ್ತಾನೆ. ಶ್ರೀಕೃಷ್ಣದೇವರಾಯ – ತೆನಾಲಿಯರ ಆತ್ಮೀಯತೆ ಪುಸ್ತಕದಲ್ಲಿ ಸೊಗಸಾಗಿ ಚಿತ್ರಿತಗೊಂಡಿದೆ. ಮಕ್ಕಳು ಈ ಪುಸ್ತಕದಿಂದ ಮನರಂಜನೆಯ ಜೊತೆ ಜೊತೆಗೆ ವಿವಿಧ ನೈತಿಕ ಮೌಲ್ಯಗಳನ್ನೂ ಕಲಿಯುತ್ತಾರೆ. 101 ಪಂಚತಂತ್ರದ ಕಥೆಗಳು 2000 ವರ್ಷಗಳಷ್ಟು ಹಿಂದೆಯೇ ರಚಿತವಾಯಿತೆಂದು ಹೇಳಲಾಗುವ ಈ ಕಥೆಗಳು ಪ್ರಾಣಿಗಳ ಕಥೆಗಳ ಮೂಲಕ ನೈತಿಕ ಮೌಲ್ಯಗಳನ್ನು, ಸಾಮಾಜಿಕ ಎಚ್ಚರವನ್ನು ಮಕ್ಕಳಿಗೆ ಕಲಿಸಿಕೊಡುತ್ತವೆ. ಮಹಾನ್ ವಿದ್ವಾಂಸ ವಿಷ್ಣು ಶರ್ಮ ಬರೆದಿರುವ ಪಂಚತಂತ್ರದ ಕಥೆಗಳು ಇಡೀ ಪ್ರಪಂಚದಾದ್ಯಂತ ವಿಖ್ಯಾತವಾಗಿವೆ. ಅಕ್ಬರ್ - ಬೀರ್ಬಲ್ ಕಥೆಗಳು ಅಕ್ಬರ್ ಹಾಗೂ ಬೀರ್ಬಲ್ರ ಪ್ರಶ್ನೋತ್ತರಗಳು ಮನರಂಜನೆಯ ಜೊತೆ ಜೊತೆಗೆ ಹಲವಾರು ನೈತಿಕ ಮೌಲ್ಯಗಳನ್ನು ಕಲಿಸಿಕೊಡುತ್ತವೆ. ಬೀರ್ಬಲ್ನ ಚಾತುರ್ಯವು ಮಕ್ಕಳನ್ನು ಮಂತ್ರಮಗ್ಧ ಮಾಡುವಲ್ಲಿ ಸಂದೇಹವೇ ಇಲ್ಲ. ಅನೇಕ ಹಾಸ್ಯಮಯ ಪ್ರಸಂಗಗಳು ಇಲ್ಲಿ ನಿರೂಪಣೆಗೊಂಡಿವೆ. ಜೊತೆಗೆ ಆಕರ್ಷಕ ರೇಖಾಚಿತ್ರಗಳೂ ಇವೆ.