ಚಾರಿತ್ರ್ಯ - ನಿರ್ಮಾಣ ಪುಸ್ತಕಗಳ ಕಟ್ಟು (ಸಂದರ್ಭೋಚಿತ ಆಕರ್ಷಕ ರೇಖಾಚಿತ್ರಗಳೊಂದಿಗೆ) 1. ಅಜ್ಜಿ ಹೇಳಿದ 101 ಕಥೆಗಳು 2. 101 ಅಜ್ಜನ ನೀತಿ ಕಥೆಗಳು ಅಜ್ಜಿ ಹೇಳಿದ 101 ಕಥೆಗಳು ಮಕ್ಕಳಲ್ಲಿ ಕಲಾಸಕ್ತಿಯನ್ನೂ ಓದುವ ಹವ್ಯಾಸವನ್ನೂ ಬೆಳೆಸುವ ಈ ಪುಸ್ತಕದಲ್ಲಿ ಮಕ್ಕಳ ಚಾರಿತ್ರ್ಯ ನಿರ್ಮಾಣಕ್ಕೆ ಇಂಬುಕೊಡುವ ಕಥೆಗಳಿವೆ. ಇವು ಮಕ್ಕಳ ಬುದ್ಧಿಯನ್ನು ಹರಿತಗೊಳಿಸುತ್ತಲೇ ನೈತಿಕ ಮೌಲ್ಯಗಳನ್ನು ಬಿತ್ತುತ್ತವೆ. 101 ಅಜ್ಜನ ಕಥೆಗಳು ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ತಿಳಿಸಿಕೊಡುವ ಅನೇಕ ಕಥೆಗಳು ಈ ಪುಸ್ತಕದಲ್ಲಿ ಅಭಿವ್ಯಕ್ತಿಗೊಂಡಿದ್ದು ಮುಗ್ಧ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಸೊಗಸಾಗಿ ಬಿತ್ತುತ್ತವೆ. ಆಕರ್ಷಿತ ರೇಖಾಚಿತ್ರಗಳು ಮಕ್ಕಳ ಮನಸ್ಸನ್ನು ಸೂರೆಗೊಳ್ಳುತ್ತವೆ.