ಪೊಲೀಸ್ ಸಂಬಂಧ ವಿಷಯಗಳಲ್ಲದೇ ಹಾಸ್ಯ ಮತ್ತು ಪ್ರವಾಸ ವಿಷಯಗಳ ಬಗ್ಗೆ ಕಳೆದ 40 ವರ್ಷಗಳಿ೦ದ ಲೇಖನಸಳನ್ನು, ಅಂಕಣಗಳನ್ನು ಮತ್ತು ಪುಸ್ತಕಗಳನ್ನು ಬರೆಯುತ್ತಿರುವ ಡಾ. ಡಿ. ವಿ. ಗುರುಪ್ರಸಾದ್, ಸ್ಪೂರ್ತಿದಾಯಕ ಬರಹಗಳು ಮತ್ತು ಭಾಷಣಗಳಿಗೂ ಹೆಸರುವಾಸಿಯಾಗಿದ್ದಾರೆ. ಅವರು ಈ ಹಿಂದೆ ಬರೆದ ಮೂರು ಪುಸ್ತಕಗಳಾದ "ನೀವೊಮ್ಮೆ ಫೇಲ್ ಆಗಬೇಕು. ಭಾಗ | ಮತ್ತು 2. ಹಾಗೂ "ಯಾವ ಕಷ್ಟವೂ ಶಾಶ್ವತವಲ್ಲಿ' ಬಹಳ ಜನಪ್ರಿಯವಾಗಿವೆ. ಈ ವರ್ಷ ಪ್ರಕಟವಾದ 5 ಇದೇ ಪುಸ್ತಕದ ಇಂಗ್ಲಿಷ್ ಅವತರಣಿಕೆ ಅಸಾಧಾರಣ ಪ್ರತಿಕ್ರಿಯೆಯನ್ನು ಕ೦ಡು ಎರಡೇ ತಿಂಗಳಲ್ಲೇ ಮೂರನೆಯ: ಮುದ್ರಣದತ್ತ ಹೆಜ್ಜೆ ಹಾಕುತ್ತಿದೆ. 2011 ರಲ್ಲಿ ಪೊಲೀಸ್ ಇಲಾಖೆಯ ಅತ್ಯುನ್ನತ ಸ್ಥಾನವಾದ ಡಿ.ಜಿ.ಪಿ ಹುದ್ದೆಯಿಂದ ನಿವೃತ್ತಿ ಹೊಂದಿದ ಗುರುಪ್ರಸಾದ್ ತಮ್ಮ ಇಡೀ ಸಮಯವನ್ನು ಓದು. ಬರಹ, ಮತ್ತು ಪ್ರವಾಸದ... See more
ಪೊಲೀಸ್ ಸಂಬಂಧ ವಿಷಯಗಳಲ್ಲದೇ ಹಾಸ್ಯ ಮತ್ತು ಪ್ರವಾಸ ವಿಷಯಗಳ ಬಗ್ಗೆ ಕಳೆದ 40 ವರ್ಷಗಳಿ೦ದ ಲೇಖನಸಳನ್ನು, ಅಂಕಣಗಳನ್ನು ಮತ್ತು ಪುಸ್ತಕಗಳನ್ನು ಬರೆಯುತ್ತಿರುವ ಡಾ. ಡಿ. ವಿ. ಗುರುಪ್ರಸಾದ್, ಸ್ಪೂರ್ತಿದಾಯಕ ಬರಹಗಳು ಮತ್ತು ಭಾಷಣಗಳಿಗೂ ಹೆಸರುವಾಸಿಯಾಗಿದ್ದಾರೆ. ಅವರು ಈ ಹಿಂದೆ ಬರೆದ ಮೂರು ಪುಸ್ತಕಗಳಾದ "ನೀವೊಮ್ಮೆ ಫೇಲ್ ಆಗಬೇಕು. ಭಾಗ | ಮತ್ತು 2. ಹಾಗೂ "ಯಾವ ಕಷ್ಟವೂ ಶಾಶ್ವತವಲ್ಲಿ' ಬಹಳ ಜನಪ್ರಿಯವಾಗಿವೆ. ಈ ವರ್ಷ ಪ್ರಕಟವಾದ 5 ಇದೇ ಪುಸ್ತಕದ ಇಂಗ್ಲಿಷ್ ಅವತರಣಿಕೆ ಅಸಾಧಾರಣ ಪ್ರತಿಕ್ರಿಯೆಯನ್ನು ಕ೦ಡು ಎರಡೇ ತಿಂಗಳಲ್ಲೇ ಮೂರನೆಯ: ಮುದ್ರಣದತ್ತ ಹೆಜ್ಜೆ ಹಾಕುತ್ತಿದೆ. 2011 ರಲ್ಲಿ ಪೊಲೀಸ್ ಇಲಾಖೆಯ ಅತ್ಯುನ್ನತ ಸ್ಥಾನವಾದ ಡಿ.ಜಿ.ಪಿ ಹುದ್ದೆಯಿಂದ ನಿವೃತ್ತಿ ಹೊಂದಿದ ಗುರುಪ್ರಸಾದ್ ತಮ್ಮ ಇಡೀ ಸಮಯವನ್ನು ಓದು. ಬರಹ, ಮತ್ತು ಪ್ರವಾಸದಲ್ಲಿ ಕಳೆಯುತ್ತಿದ್ದಾರೆ.